Info de Dailymotion: ಇದು ಅಸಹ್ಯಕರ,ಏನ್ ಸಮರ್ಥನೆ ಕೊಡ್ತೀರಾ?ವಿಜಯ್ ತ್ರಿಶಾ ಸಲ್ಯೂಟ್ ವಿಡಿಯೋ ನೋಡಿ ಡಿಎಂಕೆ ಗರಂ
Article rédigé par ; Dailymotion.
Relayé sur maires-martinique.org le 19 August 2026 à 11h36:
«
ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ನಟಿ ತ್ರಿಷಾ ಅವರಿಗೆ ಮುಂಭಾಗದಲ್ಲಿ ಆಸನದ ವ್ಯವಸ್ಥೆ ಮಾಡಿರುವುದು ಮತ್ತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಹಾಗೂ ತ್ರಿಷಾ ಪರಸ್ಪರ ಸೆಲ್ಯೂಟ್ ವಿನಿಮಯ ಮಾಡಿಕೊಂಡಿರುವ ಘಟನೆ ಇದೀಗ ತಮಿಳುನಾಡಿನ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಡಿಎಂಕೆ ಪಕ್ಷದ ಮುಖಪತ್ರ ‘ಮುರಸೋಲಿ’ ಪ್ರಮುಖ ಸಂಪಾದಕೀಯ ಪ್ರಕಟಿಸಿ, ಸಿಎಂ ವಿಜಯ್ ವಿರುದ್ಧ ಅತ್ಯಂತ ತೀವ್ರ ವಾಗ್ದಾಳಿ ನಡೆಸಿದೆ.
Actor Trisha Krishnan, the rumoured girlfriend of Tamil Nadu Chief Minister Vijay, seated in the first row during the Independence Day celebrations at Fort St George has not gone down well with the principal Opposition party.
In a sharply critical editorial in the DMK’s official mouthpiece, Murasoli, the party has questioned the two – Vijay and Trisha – exchanging salutes and the seating arrangement for the actor during the official programme.
#TrishaKrishnan #Vijay #ThalapathyVijay #TamilNaduPolitics #TVK #DMK #Murasoli #FortStGeorge #IndependenceDay #TrishaVijay #TamilNaduNews #PoliticalControversy #TamilCinema #TVKGovernment #TamilPolitics
Also Read
ಮಹಿಳಾ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; 3ನೇ ಮಗುವಿನ ಹೆರಿಗೆಗೂ ಸಿಗಲಿದೆ 1 ವರ್ಷ ರಜೆ! :: https://kannada.oneindia.com/news/india/government-employees-cm-vijay-govt-to-expand-maternity-leave-from-12-weeks-to-365-days-for-third-c-465009.html?ref=DMDesc
ಹನೂರು ಶೂಟೌಟ್: ತಮಿಳುನಾಡು ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ! :: https://kannada.oneindia.com/news/india/tamil-nadu-government-to-offer-10-lakh-each-to-families-of-three-tamils-killed-in-karnataka-forest-464941.html?ref=DMDesc
ಹನೂರು ಶೂಟೌಟ್ ಕಿಚ್ಚಿಗೆ ಕರ್ನಾಟಕ-ತಮಿಳುನಾಡು ಸಿಎಂ ವಾರ್; ವಿಜಯ್ಗೆ ಡಿಕೆ ಶಿವಕುಮಾರ್ ಖಡಕ್ ತಿರುಗೇಟು! :: https://kannada.oneindia.com/news/karnataka/hanur-shootout-row-karnataka-cm-dk-shivakumar-hits-back-at-tamil-nadu-cm-vijay-464919.html?ref=DMDesc
~ED.522~PR.28~CA.443~VG.HM~
»
Lien complémentaire: https://www.dailymotion.com/video/xaz0fv2
L’image présentée ici n’est pas exactement celle de l’article original car le site éditeur ne permet pas toujours de la charger dans son flux RSS.